.————————————————————————-ಶರಣರ ಆಂದೋಲನ ಹೋರಾಟ ಚಳುವಳಿ ಪರಿವರ್ತನೆಯ ಜೊತೆಗೆ ಅನುಭಾವದ ಗರಡಿಯನ್ನು ಶರಣರು ನಿರ್ಮಿಸಿದರು. ವೈದಿಕ ಆಗಮಿಕರ ಮುಂದೆ ಸೊಲ್ಲೆತ್ತದೆ ಶತಮಾನದಿಂದ…

 ——————————————–“ಧರ್ಮ” ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ “-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ.…

ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ   ಮಹಾಲಿಂಗ ಗಜೇಶ್ವರನಿಮ್ಮ…

ಎನ್ನಾಕಾರವೇ ನೀನಯ್ಯಾ ಬಸವಣ್ಣ ನಿನ್ನಾಕಾರವೇ ಕೋಲ ಶಾಂತ.ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ ಆ ಬಸವಣ್ಣನ ಶ್ರೀಪಾದಕ್ಕೆ ಅಹೋ ರಾತ್ರಿಯಲ್ಲಿನಮೋ ನಮೋಯೆಂಬೆ  ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ…

ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು,ಅಡಿಗೆಯ ಮಾಡಿಸಿದಾತ ಬಸವಣ್ಣ.ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರಹಿಡಿತಂದು, ದಹಿಸಿದಾತ ಬಸವಣ್ಣ.ರುದ್ರರ ರುದ್ರಗಣಂಗಳ ಹಿಡಿತಂದು,ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ.ಆ ಬಸವಣ್ಣಂಗೆ…

ಇಷ್ಟಲಿಂಗ-ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು,ಇದೇ…

*ಮಡಿವಾಳ ಮಾಚಿದೇವರ ವಚನಗಳಲ್ಲಿ*  *’ಜಂಗಮ’ ತತ್ವ* ————————————————– ಅಷ್ಟಾವರಣಗಳಾದ; ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಮಂತ್ರ…

ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು. ಪ್ರಾಣ ಹೋದರೆ ಕಾಯ ಬಿದ್ದಿತ್ತು,ಲಿಂಗ ಒಂದೆಸೆಯಾದಡೆ ಮನ ನಾಚಿತ್ತು. ಗುಹೇಶ್ವರನೆನಲಿಲ್ಲದ ಘನವು. ಅಲ್ಲಮಪ್ರಭುದೇವರು…

ಕಾಣಬಾರದ ಗುರು ಕಣ್ಗೆ ಗೋಚರವಾದಡೆಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದಹಸ್ತಮಸ್ತಕಸಂಯೋಗ.ಹೂಸಲಿಲ್ಲದ ವಿಭೂತಿ ಪಟ್ಟ,ಕೇಳಲಿಲ್ಲದ ಕರ್ಣಮಂತ್ರ.ತುಂಬಿ ತುಳುಕದ ಕಲಶಾಭಿಷೇಕ,ಆಗಮವಿಲ್ಲದ ದೀಕ್ಷೆ,ಪೂಜೆಗೆ ಬಾರದ ಲಿಂಗ,ಸಂಗವಿಲ್ಲದ ಸಂಬಂದ.ಸ್ವಯವಪ್ಪ…

ಹೊರಗೆ ಹಬ್ಬಕೇಕೆ ಹಾಕುತಿಹರುಸಡಗರ ಸಂತಸಹೊಸ ಬಟ್ಟೆಬಂಗಾರದ ಒಡವೆ ನಾನೇಕೆ ಕೊರಗಲಿಮರಗಲಿ ಮನದಲಿನಾನೊಬ್ಬನೇ ಒಂಟಿಬೇಕಿಲ್ಲ ಯಾರ ಹಂಗುನಗುವೇ ನಾನೊಬ್ಬನೇ ಅಳಲು ನಿತ್ಯ…

ಪ್ರೀತಿ ಹುಟ್ಟುತ್ತದೆಯಾರಿಗೂ ಹೇಳದೆ ಕೇಳದೆಕವನ ಹೊಸಯುತ್ತದೆ .ಕನಸು ಬೆಸೆಯುತ್ತದೆಕೋಟೆ ಕಟ್ಟುತ್ತದೆ .ಜಗವ ಗೆಲ್ಲುತ್ತದೆಭಾವ ಕೈ ಕುಲುಕುತ್ತವೆ .ತೋಳ ಹಿತದಪ್ಪುಗೆಯಲಿನೋವು ಮರೆಯುತ್ತದೆ…

ನೀಳಕಾಯದಅವಳನ್ನುಆಳವಾಗಿಪ್ರೀತಿಸಿದರೆಬೋಳಾದ ನನ್ನಮೈ ಮನಗಳುಹೊಸ ಚಿಗುರುಗಳಿಂದನಳನಳಿಸಬಹುದೇನೋ.? ನಾ ಬಯಸಿದಒಲವ ಹೂವುನೀನು ;ನೀನು ಬಾಡುವುದರೊಳಗೆನನ್ನ ಹುಡುಗಿಯಮನವನ್ನು ಅರಳಿಸಿನನ್ನೆಡೆಗೆಹೊರಳುಸುವೆಯಾ ?? ನೀಳ ಕಾಯದಅವಳನ್ನುಆಳವಾಗಿಪ್ರೀತಿಸಬೇಕಿದೆ——————————-ಡಾ ಶಶಿಕಾಂತ…

🌺 ಶಿಲೆಯೊಂದು ಸುಂದರ ಶಿಲ್ಪವಾಗಲು ಶಿಲ್ಪಿಯಿಂದ ಸಂಸ್ಕಾರಕ್ಕೊಳಗಾಗಬೇಕು. ಹಾಗೆಯೇ ಭಕ್ತನು ಶರಣನಾಗಲು ಅಷ್ಟವರಣಗಳ ಸಂಸ್ಕಾರ ಅತ್ಯಗತ್ಯ. ಅಷ್ಠಾವರಣಗಳ ಆಚರಣೆ ಬಾಹ್ಯ ಆಚರಣೆಗಳಾಗದೆ…

*ವಚನ ಚಿಂತನ ಮಾಲಿಕೆ* – ೧ ——————————————————-    *ಅಷ್ಟಾವರಣದ ‘ಗುರು’ತತ್ವ ಚಿಂತನೆ*; *ಚನ್ನಬಸವಣ್ಣನವರ ವಚನಗಳಲ್ಲಿ* *ಗುರು*  —————————————————— ಅಷ್ಟಾವರಣವು;…

.—————————————————————–ಅಟ್ಟೆ  ಮುಟ್ಟಲಿಲ್ಲ, ಮುಟ್ಟಿ ಮರಳಲಿಲ್ಲ,ಏನೆಂಬೆ ಲಿಂಗವೆ, ಎಂತೆಂಬೆ ಲಿಂಗಯ್ಯಾ ?ನಿಜವನರಿದ ಬಳಿಕ ಮರಳಿ ಹುಟ್ಟಲಿಲ್ಲ, ಕಾಣಾ ಗುಹೇಶ್ವರಾಇಲ್ಲಿ ಅಟ್ಟೆ ಎಂದರೆ…

ಜಗವು ಕಂಡ ಸರ್ವ ಶ್ರೇಷ್ಠ ವಿಚಾರವಾದಿ ಬಂಡುಕೋರ ಚಿಂತಕ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ   ಸಾರ್ವಕಾಲಿಕ   ಸಮತೆಯ ಶಾಂತಿ ಪ್ರೀತಿಯನ್ನು ಅನುಸರಿಸುವ…

———————————————————– ( ಕದಿರ ರೆಮ್ಮವ್ವೆ (ರೆಬ್ಬವ್ವೆ) ಸಮಾಧಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ರಬಕವಿಯಲ್ಲಿ ಕಂಡು ಬಂದಿದೆ.)——————————————————————————————— ಕದಿರ ರೆಮ್ಮವ್ವೆ…

ಸಮಯೋಚಿತದಲ್ಲಿ ಲಿಂಗಾರ್ಚನೆಯಮಾಡುತಿಪ್ಪನಾ ಭಕ್ತನು .ಮಾಡಿದಡೆ ಮಾಡಲಿ ,ಮಾಡಿದಡೆ ತಪ್ಪೇನು ?ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡಿಕಿದಡೆ ,ಅದು ಪ್ರಸಾದವಲ್ಲ…

ನಿನ್ನ ಒಲುಮೆಹೃದಯ ಕುಲುಮೆಭಾವ ಶಬ್ದದಿಕಾವ್ಯವಾಯಿತು ಹಸಿರು ಬನದಲಿಮಧುರ ಕಂಠದಿರಾಗವಾಯಿತುಇಂಪು ಕೊರಳಲಿ ನಿನ್ನ ನಡೆಯುಹಂಸದೊನಪುಕೊಳದ ತುಂಬಾಚಂದ್ರ ಬಿಂಬವು ನಿತ್ಯ ವಸಂತಚಿಗುರು ಮಾಮರಮುತ್ತು…

ಹಸಿದು ಎಕ್ಕೆಯ ಮೆಲಬಹುದೆ—————————————–   ನೀರಡಿಸಿ ವಿಷವ ಕುಡಿಯಬಹುದೆಸುಣ್ಣದ, ತುಯ್ಯಲ[ದ] ಬಣ್ಣವೊಂದೆ ಎಂದಡೆನಂಟುತನಕ್ಕೆ ಉಣಬಹುದೆಲಿಂಗಸಾರಾಯ ಸಜ್ಜನರಲ್ಲದವರಕೂಡಲಸಂಗಮದೇವರೆಂತೊಲಿವ *ಬಸವಣ್ಣನವರು* ಮನುಷ್ಯ ಎಷ್ಟೇ ಹಸಿವಾದರೂ…

ನಿನ್ನ ಮುಡಿಗೆ ನನ್ನ ತೋಟದ ಹಸುರಿನಲ್ಲಿಅರಳಿ ನಿಂತಿವೆಮಲ್ಲಿಗೆ ನಿನ್ನ ಮುಡಿಗೆಮಾಲೆಯಾಗಲುಹೆಜ್ಜೆ ಹಾಕಿವೆಮೆಲ್ಲಗೆ  ಸ್ನೇಹ ಪ್ರೇಮಪ್ರೀತಿ ಪರಿಮಳಮಧುರ ಭಾವ ಸೊಲ್ಲು ಸೊಲ್ಲಿಗೆ ಬಾರೆ ಗೆಳತಿಭಾವದೊಡತಿಸಮರತಿಯ…