Category

Kannada Language and Literature

Category

ಅನುಭಾವ ಅನುಭಾವವೆಂದೆಂಬರುಅನುಭಾವವೆಂಬುದು ನೆಲದ ಮರೆಯನಿಧಾನ ಕಾಣಿರೋ.ಅನುಭಾವವೆಂಬುದು ಅಂತರಂಗಶುದ್ಧಿ ಕಾಣಿರೋ,ಅನುಭಾವವೆಂಬುದು ರಚ್ಚೆಯ ಮಾತೆ?ಅನುಭಾವವೆಂಬುದು ಸಂತೆಯಸುದ್ದಿಯೆ ?ಅನುಭಾವವೆಂಬುದೇನು ಬೀದಿಯಪಸರವೆ ?ಏನೆಂಬೆ ಹೇಳಾ ಮಹಾಘನವ !ಆನೆಯ ಮಾನದೊಳಗಿಕ್ಕಿದರಡಗೂದೆದರ್ಪಣದೊಳಗಡಗೂದಲ್ಲದೆ ?ಕಂಡ ಕಂಡಲ್ಲಿ ಗೋಷ್ಠಿ,…

*ಯುಗ ಜುಗ ಪ್ರಳಯವಹಂದೂಕಾಣೆನಿಂದೂ ಕಾಣೆ !**ಧಗಿಲು ಭುಗಿಲು ಎಂದುರಿವಂದೂಕಾಣೆನಿಂದೂ ಕಾಣೆ !**#ಕೂಡಲಸಂಗಮದೇವನಲ್ಲದೆ**ತಲೆದೋರುವ ದೈವಂಗಳನಂದೂಕಾಣೆನಿಂದೂ ಕಾಣೆ.* 🏻 *-:ವಿಶ್ವಗುರುಬಸವಣ್ಣನವರು:-* 🏻 *#ಭಾವಾರ್ಥ-:* *ಯುಗ ಜುಗ ಪ್ರಳಯವಹಂದೂಕಾಣೆನಿಂದೂ ಕಾಣೆ !*…

ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ ಧರೆ ಧನ ವನಿತೆಯರು ಎನ್ನವರು ತನ್ನವರೆಂದು ಹೋರಿ ಹೋರಿ ಸಾಯುತ್ತಿದೆ ಜೀವ, ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ.. ಚಿನ್ಮಯಜ್ಞಾನಿಚೆನ್ನಬಸವಣ್ಣನವರು• ಭಾವಾರ್ಥ-; *ಗುಬ್ಬಿ…

ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.ಗುರುವಾದಡೂ ಚರಸೇವೆಯ ಮಾಡಬೇಕು.ಲಿಂಗವಾದಡೂ ಚರಸೇವೆಯ ಮಾಡಬೇಕು.ಜಂಗಮವಾದಡೂ ಚರಸೇವೆಯ ಮಾಡಬೇಕುಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.ನುಲಿಯ ಚಂದಯ್ಯ ಕಲ್ಯಾಣ ನಾಡಿನ ಶ್ರೇಷ್ಠ ಶರಣ…

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ .ಇತ್ತೀಚೆಗೆ ಕರ್ನಾಟಕ ಸರಕಾರವು ಆದ್ಯ ವಚನಕಾರ ದೇವರ ದಾಸಿಮಯ್ಯನ ಜಯಂತಿಗೆ ಲಕ್ಷಾಂತರ ಹಣ ಕೊಟ್ಟು…