Category

Kannada Language and Literature

Category

ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೊ ! ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ . ಈ ಆಶೆಯ ವೇಷವ ಕಂಡಡೆ ಕಾರ ಹುಣ್ಣಿಮೆಯ ಹಗರಣವೆಂಬೆ ಕಾಣಾ .ಕೂಡಲ   ಚೆನ್ನಸಂಗಮದೇವ…

ಹೊರಗೆ ಹಬ್ಬಕೇಕೆ ಹಾಕುತಿಹರುಸಡಗರ ಸಂತಸಹೊಸ ಬಟ್ಟೆಬಂಗಾರದ ಒಡವೆ ನಾನೇಕೆ ಕೊರಗಲಿಮರಗಲಿ ಮನದಲಿನಾನೊಬ್ಬನೇ ಒಂಟಿಬೇಕಿಲ್ಲ ಯಾರ ಹಂಗುನಗುವೇ ನಾನೊಬ್ಬನೇ ಅಳಲು ನಿತ್ಯ ವೇದನಾನಗಲು ಹುಡುಕುವೆ ಕಾರಣಹುಟ್ಟುವಾಗಲೇ ಅತ್ತಿರುವೆನಗುವೇ ನಗುತ್ತಲೇ…

ಪ್ರೀತಿ ಹುಟ್ಟುತ್ತದೆಯಾರಿಗೂ ಹೇಳದೆ ಕೇಳದೆಕವನ ಹೊಸಯುತ್ತದೆ .ಕನಸು ಬೆಸೆಯುತ್ತದೆಕೋಟೆ ಕಟ್ಟುತ್ತದೆ .ಜಗವ ಗೆಲ್ಲುತ್ತದೆಭಾವ ಕೈ ಕುಲುಕುತ್ತವೆ .ತೋಳ ಹಿತದಪ್ಪುಗೆಯಲಿನೋವು ಮರೆಯುತ್ತದೆ .ಹಾಡುತ್ತದೆ ಹೃದಯದಮೌನ ಗಾನ .ಪ್ರೀತಿ ಬರಿ…

ಆಧ್ಯಾತ್ಮ ಎಂದರೆ ನಮ್ಮ ಹಿರಿಯರು ರೂಪಿಸಿದ ಭಕ್ತಿ ಮಾರ್ಗದ  ಸಂಸ್ಕ್ರತಿಯ ನ್ನು  ಬಿಂಬಿಸುವ ಪ್ರಕ್ರಿಯೆಯಾಗಿದೆ.ಅಂದರೆ ಒಂದು ನಿರ್ದಿಷ್ಟವಾದ ಭಕ್ತಿ ಭುಮಿಕೆಯ ಪರಧಿಯನ್ನು ಹಿಗ್ಗಿಸಿ ನೋಡುವ ತಾತ್ವಿಕ  ಸ್ವರೂಪದ …

   ನೀಲಾಂಬಿಕೆ, ಬಸವಣ್ಣ ಕಲ್ಯಾಣದಲ್ಲಿ ಕಟ್ಟಿದ ಎರಡು ಮುಖ್ಯ ಸಂಸ್ಥೆಗಳಲ್ಲೊಂದಾದ ಮಹಾಮನೆಯ ಮಹಾತಾಯಿ; ಬಸವಣ್ಣನವರ ವಿಚಾರ ಪತ್ನಿ;ತಾನು ಹೆಣ್ಣೆಂಬುದನ್ನೇ ಅಳಿದ ದಿವ್ಯ ಚೇತನ….! ಹೀಗೆಯೇ….ಕಲ್ಯಾಣದ ಶರಣರಲ್ಲಿ ‘ಅಲ್ಲಿ…

೧೨ ನೇಯ ಶತಮಾನದ ಬಸವಾದಿ ವಚನಕಾರರು ರಚಿಸಿದ ವಚನಗಳು ನಮ್ಮ ಮುಂದಿರುವ ಅಮೂಲ್ಯ ಸಂಪತ್ತು. ಶರಣರು ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿದ ಮೊದಲಿಗರು. ಈ ಸುಂದರ ಪರಿಕಲ್ಪನೆಯನ್ನು…

ನೀಳಕಾಯದಅವಳನ್ನುಆಳವಾಗಿಪ್ರೀತಿಸಿದರೆಬೋಳಾದ ನನ್ನಮೈ ಮನಗಳುಹೊಸ ಚಿಗುರುಗಳಿಂದನಳನಳಿಸಬಹುದೇನೋ.? ನಾ ಬಯಸಿದಒಲವ ಹೂವುನೀನು ;ನೀನು ಬಾಡುವುದರೊಳಗೆನನ್ನ ಹುಡುಗಿಯಮನವನ್ನು ಅರಳಿಸಿನನ್ನೆಡೆಗೆಹೊರಳುಸುವೆಯಾ ?? ನೀಳ ಕಾಯದಅವಳನ್ನುಆಳವಾಗಿಪ್ರೀತಿಸಬೇಕಿದೆ——————————-ಡಾ ಶಶಿಕಾಂತ ಪಟ್ಟಣ ಪುಣೆ19 ಮೇ 2020 Copyright@author

ವಚನ ಚಿಂತನ ಮಾಲಿಕೆ-೧ಅಷ್ಟಾವರಣದ ‘ಲಿಂಗ’ ತತ್ವ ಚಿಂತನೆಮಡಿವಾಳ ಮಾಚಿದೇವನ ವಚನಗಳಲ್ಲಿ ‘ ಲಿಂಗ’          ‘ಲಿಂಗ’ ಎಂಬ ಸಂಸ್ಕೃತ ಪದವು ಸಾಮಾನ್ಯವಾಗಿ ಚಿಹ್ನೆ,…

🌺 ಶಿಲೆಯೊಂದು ಸುಂದರ ಶಿಲ್ಪವಾಗಲು ಶಿಲ್ಪಿಯಿಂದ ಸಂಸ್ಕಾರಕ್ಕೊಳಗಾಗಬೇಕು. ಹಾಗೆಯೇ ಭಕ್ತನು ಶರಣನಾಗಲು ಅಷ್ಟವರಣಗಳ ಸಂಸ್ಕಾರ ಅತ್ಯಗತ್ಯ. ಅಷ್ಠಾವರಣಗಳ ಆಚರಣೆ ಬಾಹ್ಯ ಆಚರಣೆಗಳಾಗದೆ ಅಂತರಂಗದ ಆಚರಣೆಯಾದಾಗ ತಾನಾರೆಂಬ ಅರಿವು ಮೂಡುತ್ತದೆ. …