Category

Kannada Language and Literature

Category

.————————————————————————-ಶರಣರ ಆಂದೋಲನ ಹೋರಾಟ ಚಳುವಳಿ ಪರಿವರ್ತನೆಯ ಜೊತೆಗೆ ಅನುಭಾವದ ಗರಡಿಯನ್ನು ಶರಣರು ನಿರ್ಮಿಸಿದರು. ವೈದಿಕ ಆಗಮಿಕರ ಮುಂದೆ ಸೊಲ್ಲೆತ್ತದೆ ಶತಮಾನದಿಂದ ದಾಸ್ಯತ್ವಕ್ಕೆ ಒಳಗಾದ ದಲಿತರು ಅಸ್ಪ್ರಶ್ಯರು ಮಹಿಳೆಯರು…

 ——————————————–“ಧರ್ಮ” ಎನ್ನುವ ಪದವು ಸಂಸ್ಕೃತ ಪದದಿಂದ ಬಂದದ್ದು “ಧಾರಣಾತ್ ಧರ್ಮಃ “-ಅಂದರೆ ಯಾವುದನ್ನು ಧರಿಸಲು ಆಧರಿಸಲು ಸಮರ್ಥವಾಗುತ್ತದೆಯೋ ಅದು ಧರ್ಮವೆಂದಾಗುತ್ತದೆ. ಧರ್ಮ ಅಂದರೆ ಧಾರಣ .ಜಿಡ್ಡುಗಟ್ಟಿದ ಮೃತಪ್ರಾಯವಾಗ…

ಎನ್ನ ಕರಸ್ಥಲವೇ ಬಸವಣ್ಣನಯ್ಯಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಎನ್ನ ಭಾವ ಸ್ಥಲವೇ ಪ್ರಭುದೇವರಯ್ಯ,ಇಂತೆನ್ನ ಕರ ಮನ ಭಾವಂಗಳಲ್ಲಿಇಷ್ಟ ಪ್ರಾಣ ಭಾವಂಗಳು ತಳ್ಳಿಯವಾಗಿ   ಮಹಾಲಿಂಗ ಗಜೇಶ್ವರನಿಮ್ಮ ಶರಣರ ಘನವನುಎನ್ನ ಸರ್ವಾಂಗದಲ್ಲಿ  ಕಂಡು ಪರಮ…

ಜಾಗತಿಕ ಇತಿಹಾಸದಲ್ಲಿ ೧೨ನೆ ಶತಮಾನ ಅತೀ ಮಹತ್ವದ ಕಾಲ.ಸಮಾಜೋಧ್ಧಾರಕ ಆಂದೋಲನ ಭಕ್ತಿಯ ಮೂಲಕ ಹೊಸ ಜಾಗೃತಿಯನ್ನು  ಉಂಟುಮಾಡಿದ ಕಾಲ.ಬಸವಣ್ಣನ ನಾಯಕತ್ವದಲ್ಲಿ  ಷಟ್ ಸ್ಥಲ ಅಷ್ಟಾವರಣ ಸಿದ್ದಾಂತಗಳಿಗೆ ಪಾರಮಾರ್ಥಿಕ…

ಎನ್ನಾಕಾರವೇ ನೀನಯ್ಯಾ ಬಸವಣ್ಣ ನಿನ್ನಾಕಾರವೇ ಕೋಲ ಶಾಂತ.ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ ಆ ಬಸವಣ್ಣನ ಶ್ರೀಪಾದಕ್ಕೆ ಅಹೋ ರಾತ್ರಿಯಲ್ಲಿನಮೋ ನಮೋಯೆಂಬೆ  ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗ ಸಂಗ       …

ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು,ಅಡಿಗೆಯ ಮಾಡಿಸಿದಾತ ಬಸವಣ್ಣ.ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರಹಿಡಿತಂದು, ದಹಿಸಿದಾತ ಬಸವಣ್ಣ.ರುದ್ರರ ರುದ್ರಗಣಂಗಳ ಹಿಡಿತಂದು,ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ.ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು,ಕಲಿದೇವಯ್ಯಾ.       …

ಮೌನಿಯಾಗುವೆ ನಾನುಬೇಡ ವಾದ ವಿವಾದಚರ್ಚೆ ಚಿಂತನೆ ಟೀಕೆ .ಓದು ಬರಹ ಭಾಷಣಬೇಕಿಲ್ಲ ಯಾರ ವಿಮರ್ಶೆ .ಪ್ರಶಸ್ತಿ ಸತ್ಕಾರ ಗುಣಗಾನ .ಸತ್ಯ ಹೇಳುವ ಹಾಗಿಲ್ಲ.ಕೆಪ್ಪ ಕುರುಡು ಮೂಕರು.ಹಾದಿಯ ಮೆರವಣಿಗೆಗೆಜೈ…

ಜಗತ್ತಿನ ಎಲ್ಲ ಸಂತ, ದಾರ್ಶನಿಕರಲ್ಲು ಆನಂದದ ಹುಡುಕಾಟದಲ್ಲಿ ಒಂದು ಸೆಳೆತ, ತುಡಿತ ಕಾಡಿದೆ.  ಅದಕ್ಕಾಗಿ ಹಲವು ಮಜಲುಗಳಲ್ಲಿ ಸಾಗುವ ಅವರ ಪಥ ಒಂದಕ್ಕಿಂತ ಒಂದು ವಿಭಿನ್ನ.  ಅವು…

ಇಷ್ಟಲಿಂಗ-ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು,ಇದೇ ನಿಶ್ಚಯ ಸದಾಶಿವ ಮೂರ್ತಿ ಲಿಂಗವು ತಾನಾಗಿ.ಬಸವಾದಿ…

ಬಸವಣ್ಣನವರು ಸುಮಾರು 212 ವಚನಗಳಲ್ಲಿ 336 ಕಡೆ ಜಂಗಮ ಶಬ್ದವನ್ನು ಉಪಯೋಗಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಜಂಗಮ ಶಬ್ದವಿರುವ ಎಲ್ಲಾ ವಚನಗಳನ್ನು ಪರಿಶೀಲಿಸಿದಾಗ ಕಂಡುಬಂದ ಜಂಗಮ ದರ್ಶನ ಬಹು…