ಇಷ್ಟಲಿಂಗ-ಪ್ರಾಣಲಿಂಗವೆಂದುಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ?ಬೀಜವೊಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ?ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳ ನರಿಯಬೇಕು,ಇದೇ ನಿಶ್ಚಯ ಸದಾಶಿವ ಮೂರ್ತಿ ಲಿಂಗವು ತಾನಾಗಿ.
ಬಸವಾದಿ ಶಿವಶರಣರ  ಆರಾಧ್ಯದೈವ ಇಷ್ಟಲಿಂಗ. ಇದು ಅರಿವಿನ ಕುರುಹು, ಅಂಗ ಗುಣಗಳನ್ನು ಅಳಿದು ಲಿಂಗ ಗುಣಗಳನ್ನು ಸಂಪಾದಿಸಲು ಒಂದು ಸಾಧನವಾಗಿ ಅಂಗದಮೇಲೆ ಧರಿಸಿಕೊಳ್ಳುವ ನಿರಾಕಾರ ಪರಮಾತ್ಮನ ಕುರುಹು ಇಷ್ಟಲಿಂಗ. ಇದು ಬ್ರಹ್ಮಾಂಡವನ್ನು ಆವರಿಸಿರುವ  ವಿಶ್ವ ಚೈತನ್ಯ,ವಿಶ್ವ ಚೈತನ್ಯದ ವಂಶವೇ ಜೀವಚೈತನ್ಯ. ಶಿವ ಜೀವರಕ್ಯ ವೇ ಇಷ್ಟಲಿಂಗ ಪೂಜೆಯ ಉದ್ದೇಶ. ಇಷ್ಟಲಿಂಗ ಪೂಜೆಯಿಂದ ದೇಹ ಬಾವ ಅಳಿಯುತ್ತದೆ. ದೇಹ ಭಾವ ಅಳಿದಾಗ ಪ್ರಾಣಲಿಂಗದ ಪ್ರಜ್ಞೆ ಆಗುತ್ತದೆ. ದೇಹ ಪ್ರಾಣ ಎರಡನ್ನೂ ಮೀರಿದ ಕಾರಣ ಭಾವ ಲಿಂಗದ ಪ್ರಜ್ಞೆ ಅಳವಡುತ್ತದೆ. ಮೂರನ್ನು ಏಕೀಭವಿಸಿ ದಾಗ ಆತ್ಮ ಪರಮಾತ್ಮನಲ್ಲಿ ಬೆರೆತು ಒಂದಾಗಿ ನಿಲ್ಲುವದು ಸಾಧಕನ ಮುಖ್ಯ ಗುರಿಯಾಗಿರುತ್ತದೆ. ಸಾಧಕನ ಅಂಗ ಕ್ರಿಯೆಗಳೆಲ್ಲವೂ ಲಿಂಗ ಕ್ರಿಯೆಗಳಾಗುತ್ತವೆ. ಲಿಂಗ ಕ್ರಿಯೆಗಳೆಲ್ಲವೂ ಆತನ ಬದುಕನ್ನು ವ್ಯಾಪಿಸಿದಾಗ  ಲಿಂಗದ ಚಿತ್ ಪ್ರಭೆಯಲ್ಲಿ  ಸಾಧಕ ನಿಲ್ಲುತ್ತಾನೆ. ಕುರುಹು ಅರಿವಿಂಗೆ ಆಶ್ರಯ, ಅರಿವು ಕುರುಹಿಗೆ ಆಶ್ರಯವಾಗಿ ಅಭೇದ್ಯ ಭಾವ ಬಲಿತು ನಿಂತಾಗ ಸಾಧಕ ಸರ್ವಾಂಗಲಿಂಗಿ ಶರಣಾಗುತ್ತಾನೆ.ಇದನ್ನನೆ ಶರಣ ಅರಿವಿನ ಮಾರಿತಂದೆ‌ ಉಪಮೆಗಳ ಮೂಲಕ ಲಿಂಗದ ಅರಿವು ಮೂಡಿಸುತ್ತಾನೆ.
ಇಷ್ಟಲಿಂಗ-ಪ್ರಾಣಲಿಂಗವೆಂಬ ಬೇರೊಂದು ಕಟ್ಟಳೆಯ ಮಾಡಬಹುದೇ ಅಯ್ಯಾ.
ಇಷ್ಟಲಿಂಗಕ್ಕೆ ಪ್ರಾಣಲಿಂಗಕ್ಕೆ ಅವಿನಾಭಾವ ಸಂಬಂಧ. ತನು ಪ್ರಾಣಕ್ಕಾದಾರ  ಪ್ರಾಣ ತನುವಿಗಾದಾರ. ಇಷ್ಟ ಪ್ರಾಣಉಭಯ ಭೇದಭಾವ ನಷ್ಟವಾಗಿ ಲಿಂಗದ ಪ್ರಭೆ ರಾರಾಜಿಸುತ್ತದೆ.
ಬೀಜವೂಡೆದು ಮೊಳೆ ತಲೆದೋರುವಂತೆ,ಬೀಜಕ್ಕೂ ಅಂಕುರಕ್ಕೂ ಭಿನ್ನವುಂಟೆ ಅಯ್ಯಾ.?
ಬೀಜದ ಗರ್ಭದಲ್ಲಿ ಅಂಕುರ ಅಡಗಿದೆ. ಅಂಕೂರದಲ್ಲಿ ಬೀಜ ಅಡಗಿದೆ.ಜೈವಿಕ ಕ್ರಿಯೆ ನಡೆದು ಉಭಯದ ಶಕ್ತಿಯಾಗಿ ಮೊಳಕೆ ಒಡೆದು‌ ಹೊರಬರುತ್ತದೆ. ಹಾಗೆ ಲಿಂಗ ಅಂಗದ ಸಾಮರಸ್ಯ ನಡೆದು ಲಿಂಗದ ಪ್ರಭೆ ಸಾಧಕನ ಅಂತರಂಗದಲ್ಲಿ ಮೊಳಕೆಯೊಡೆಯುತ್ತದೆ.
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು.
ಅಂಗ ಲಿಂಗದ ಕುರುಹ ಅಡಗಿ ಸಾಧಕನ ಮನಸ್ಸು ಲಿಂಗ ಚಿತ್ತದಲ್ಲಿ ನಿಂತಾಗ ಸತ್ ಚಿತ್ತ ಆನಂದ ಸ್ವರೂಪನಾಗಿ ಅವಗುಣಗಳನ್ನು ನೀಗಿ  ಶಿವಗುಣಿಯಾಗಿ ವಿರಾಜಿಸುತ್ತಾನೆ. 
ಇದೆ ನಿಶ್ಚಯ, ಸದಾಶಿವ ಮೂರ್ತಿ ಲಿಂಗವು ತಾನಾಗಿ.
ಲಿಂಗಾಂಗ ಸಾಮರಸ್ಯ ದಿಂದ ಸಚ್ಚಿದಾನಂದ ಸ್ವರೂಪನಾದ ಸಾಧಕನು ಈ ಜಗತ್ತನ್ನು ಸತ್ಯಂ ಶಿವಂ ಸುಂದರಂ ಆಗಿ ಕಂಡು ಮಹಾ ಲಿಂಗದ ಮಹಾ ಆನಂದದಲ್ಲಿ ನಿಶ್ಚಯವಾಗಿ ನಿಂತು ಜಂಗಮ ಜ್ಯೋತಿಯಾಗಿ ದೇದೀಪ್ಯಮಾನವಾಗಿ ಪ್ರಜ್ವಲಿಸಿ ಸತ್ಯದ ಬೆಳಕಿನಲ್ಲಿ  ನೆಲೆಗೊಳ್ಳುತ್ತಾನೆ. 
ಮತ್ತೊಂದು ವಚನದಲ್ಲಿ ಅರಿವಿನ ಮಾರಿತಂದೆ ಲಿಂಗದ ಪ್ರಜ್ಞೆಯನ್ನು ಹೀಗೆ ವಿವರಿಸುತ್ತಾನೆ
ಬಯಲ ಬಯಲ ನೋಡಿ ಕಾಬುದಿನ್ನೇನು?ರೂಪ ರೂಪ ನೋಡಿ ಕಾಬುದಿನ್ನೇನು?ರೂಪ ಹಿಡಿಯಬಾರದು, ಬಯಲನರಿಯಬಾರದು,ಬಯಲು ರೂಪಿಂಗೆ ಹೊರಗು ರೂಪ ಬಯಲಿಗೆ ಹೊರಗುಉಭಯ ವನರಿ ತಲ್ಲಿ ಸದಾಶಿವ ಮೂರ್ತಿ ಲಿಂಗಕ್ಕೆ ಒಳಗು.
ಲಿಂಗ ಅಪ್ರಮಾಣ, ಅಗೋಚರ , ಅಗಮ್ ಮಾತು ಮನ ಅಂಗಗಳಿಗೆ ನೀಲಕದು. ಬಯಲು ರೂಪಾಗದು ರೂಪ ಬಯಲಾಗದು ಉಭಯ ವನರಿತು ಒಂದಾಗುವುದೇ ಲಿಂಗ ಪ್ರಜ್ಞೆ ಎಂದು ಅರಿವಿನ ಮಾರಿತಂದೆ ಲಿಂಗದ ಅರಿವನ್ನು ಹೇಗೆ ಅರುಹುತ್ತಾರೆ. ಲಿಂಗದ ಅರಿವನ್ನು ಅರಿತು ಅರಿಸುವ ಕಾಯಕದ ಮಾರಿತಂದೆಯ ಲಿಂಗ ಪ್ರಜ್ಞೆ ಲಿಂಗಾಯತರಲ್ಲಿ ಮೂಡಿದವರೆ ನಿಜ ಲಿಂಗಾಯತರು.
ಪ್ರೇಮಕ್ಕ ಅಂಗಡಿ.ಬೈಲಹೊಂಗಲ

Author

9 Comments

  1. I抦 impressed, I must say. Actually not often do I encounter a blog that抯 both educative and entertaining, and let me tell you, you may have hit the nail on the head. Your concept is outstanding; the difficulty is one thing that not enough persons are speaking intelligently about. I’m very pleased that I stumbled throughout this in my search for something referring to this.

  2. I am just commenting to make you be aware of of the notable experience my wife’s princess had visiting your blog. She mastered several details, with the inclusion of what it is like to possess a marvelous helping spirit to let other people effortlessly learn a variety of advanced subject matter. You really surpassed my expected results. I appreciate you for showing those great, healthy, revealing not to mention fun guidance on your topic to Tanya.

  3. I wish to express my appreciation to you just for rescuing me from this particular situation. Because of surfing around through the world-wide-web and obtaining opinions which are not beneficial, I believed my life was done. Existing devoid of the answers to the issues you have fixed as a result of your good short article is a crucial case, as well as the ones which may have in a negative way affected my entire career if I hadn’t come across the website. Your actual ability and kindness in handling all the stuff was important. I’m not sure what I would’ve done if I had not encountered such a solution like this. It’s possible to at this moment look ahead to my future. Thanks for your time so much for this skilled and amazing guide. I will not think twice to suggest your web site to anybody who should get direction about this topic.

  4. I wanted to send a quick remark in order to say thanks to you for all the pleasant secrets you are giving here. My extensive internet lookup has at the end been honored with pleasant tips to exchange with my close friends. I would declare that many of us website visitors are very much lucky to dwell in a notable community with very many perfect people with very helpful ideas. I feel very much blessed to have come across the website and look forward to tons of more exciting times reading here. Thanks once again for all the details.

  5. I have to express my passion for your kind-heartedness supporting visitors who require assistance with this particular topic. Your real commitment to getting the message all-around had been especially beneficial and have consistently made professionals just like me to get to their endeavors. Your personal interesting publication indicates so much to me and substantially more to my mates. With thanks; from each one of us.

  6. A lot of thanks for your entire work on this blog. Kim takes pleasure in managing internet research and it’s obvious why. A lot of people know all about the dynamic mode you create very useful information by means of the blog and as well boost contribution from some other people on the situation then our simple princess is truly being taught so much. Enjoy the remaining portion of the year. You have been carrying out a first class job.

  7. Thank you a lot for giving everyone remarkably memorable chance to read articles and blog posts from here. It really is so kind and also stuffed with a lot of fun for me and my office mates to visit your site more than thrice in one week to find out the fresh tips you will have. And indeed, I am also usually pleased with your exceptional hints served by you. Some 4 tips in this article are certainly the best I have ever had.

  8. I together with my buddies have been reviewing the best helpful tips from your web site and then all of the sudden got a horrible suspicion I had not thanked the site owner for those strategies. The ladies ended up as a result very interested to read all of them and have in effect honestly been having fun with those things. We appreciate you actually being very helpful and for getting some very good issues millions of individuals are really desperate to discover. Our sincere apologies for not expressing gratitude to you earlier.

  9. I am commenting to let you be aware of of the fabulous encounter our daughter developed reading through your blog. She learned a good number of issues, including what it’s like to have an ideal teaching mindset to get certain people just gain knowledge of selected extremely tough matters. You actually exceeded people’s desires. I appreciate you for giving such productive, dependable, educational and also fun tips about this topic to Jane.

Write A Comment